ಕೋವಿಡ್ ಸಾಂಕ್ರಾಮಿಕತೆ ಈಗಾಗಲೇ ಆರ್ಥಿಕತೆ ಮೇಲೆ ಭಾರೀ ಹೊಡೆತ ನೀಡಿದೆ. ಭಾರತದ ಆರ್ಥಿಕತೆ ಮೂರನೇ ಒಂದು ಭಾಗದಷ್ಟು ಕುಗ್ಗಿದೆ. ಈ ನಡುವೆ ಬಜೆಟ್ ಮಂಡನೆಯಾಗುತ್ತಿದ್ದು, ಈ ಬಾರಿಯ ಬಜೆಟ್ ಮೇಲೆ ಸಾಕಷ್ಟು ನಿರೀಕ್ಷೆ ಮೂಡಿದೆ.
The covid epidemic has already taken a heavy toll on the economy. India's economy shrank by a third. The budget is coming up in the meantime and there is a lot of expectation on this time budget.